26 ಆಗಸ್ಟ್ 2026 🌅 Shubhodayam ☀️ “ಗೆಲುವು ಎನ್ನುವುದು ಒಂದೇ ದಿನದಲ್ಲಿ… — 💥 Ignites U💥 KSP, KPSC, UPSC, KEA — TG.ME

📅 26 ಆಗಸ್ಟ್ 2026 🌅 Shubhodayam ☀️ “ಗೆಲುವು ಎನ್ನುವುದು ಒಂದೇ ದಿನದಲ್ಲಿ ಸಿಗುವ ಉಡುಗೊರೆಯಲ್ಲ; ಪ್ರತಿದಿನ ನೀವು ನಿಮ್ಮನ್ನು ಮೀರಿಸುವ ಪ್ರಯತ್ನದಿಂದ ಕಟ್ಟಿಕೊಳ್ಳುವ ಸಾಧನೆ ಅದು.! ಇಂದು ಓದಿದ ಒಂದು ಪುಟ, ಇಂದು ಕಲಿತ ಒಂದು ವಿಷಯ, ಇಂದು ಮಾಡಿದ ಒಂದು ಗಂಟೆಯ ಪರಿಶ್ರಮ — ಇವೆಲ್ಲವೂ ಸೇರಿ ನಾಳೆಯ ನಿಮ್ಮ ಯಶಸ್ಸಿನ ಕಥೆಯನ್ನು ಬರೆಯುತ್ತವೆ. ಕುಗ್ಗಬೇಡ ಮನವೇ ಕಾಯುವ ಶಿವನ್ನೊಬ್ಬನಿದ್ದಾನೆ! ಇಂತಿ ನಿಮ್ಮ, ಶ್ರೀ ಸರ್ 🙏😊

❤15🔥14🙏4💯2
August 25, 2026 3.5K