25 ಆಗಸ್ಟ್ 2026 “ಕರ್ಮ ಮಾಡುವುದೇ ನಿನ್ನ ಹಕ್ಕು; ಫಲದ ಬಗ್ಗೆ ಚಿಂತಿಸುವುದು… — 💥 Ignites U💥 KSP, KPSC, UPSC, KEA — TG.ME

📅 25 ಆಗಸ್ಟ್ 2026 “ಕರ್ಮ ಮಾಡುವುದೇ ನಿನ್ನ ಹಕ್ಕು; ಫಲದ ಬಗ್ಗೆ ಚಿಂತಿಸುವುದು ನಿನ್ನ ಕರ್ತವ್ಯವಲ್ಲ… ಆದ್ದರಿಂದ ಫಲಿತಾಂಶದ ಭಯವಿಲ್ಲದೆ, ನಿನ್ನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಾ ಸಾಗು.” ಇಂದು ಮಾಡುವ ಪ್ರತಿಯೊಂದು ಪ್ರಾಮಾಣಿಕ ಪ್ರಯತ್ನವೂ ನಿನ್ನ ಗುರಿಯತ್ತ ಕರೆದೊಯ್ಯಲಿ. ಕರ್ತವ್ಯದಲ್ಲಿ ಶ್ರದ್ಧೆ, ಮನಸ್ಸಿನಲ್ಲಿ ನಂಬಿಕೆ, ಪ್ರಯತ್ನದಲ್ಲಿ ನಿರಂತರತೆ ಇರಲಿ. 🌅📚 ಇಂತಿ ನಿಮ್ಮ, ಶ್ರೀ ಸರ್ 🙏😊

August 25, 2026 4.7K