#KEA Recruitment: ಮುಂದಿನ ನಾಲ್ಕೈದು ತಿಂಗಳು ನೇಮಕಾತಿ ಸಂಬಂಧ ಅನೇಕ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳ ಅನುಕೂಲಕ್ಕೆ #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು #KeaVikasana ಯೂಟ್ಯೂಬ್ ಚಾನೆಲ್ ಜತೆ ಮಾತನಾಡಿ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಪರೀಕ್ಷೆ ಬರೆಯುವುದು ಎಷ್ಟು ಮುಖ್ಯವೊ #OMR ಶೀಟ್ ನಲ್ಲಿ ಅಭ್ಯರ್ಥಿ ಹಾಗೂ ಪರೀಕ್ಷೆ ಸಂಬಂಧ ವಿವರಗಳನ್ನು ತುಂಬುವುದೂ ಅಷ್ಟೇ ಮುಖ್ಯ. ಅಭ್ಯರ್ಥಿಗಳು ತಮ್ಮ ಹೆಸರನ್ನು ಸರಿಯಾಗಿ ಬರೆಯಬೇಕು. ಹಾಗೆಯೇ ನೋಂದಣಿ ಸಂಖ್ಯೆ, ಬುಕ್ ಲೆಟ್ ನಂಬರ್, ವರ್ಷನ್ ಕೋಡ್ ಅನ್ನು ವೃತ್ತಗಳಲ್ಲಿ ಸರಿಯಾಗಿ ಬಬಲ್ ಮಾಡಬೇಕು. ಇದರಿಂದ ತ್ವರಿತ ಫಲಿತಾಂಶ ನೀಡಲು ಸಹಕಾರಿ ಆಗಲಿದೆ. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ. youtu.be/eMDbPE1vivw?si… @CMofKarnataka @basavarajrayar2
YouTubeKEA Recruitment: ಸರಿಯಾಗಿ OMR ಭರ್ತಿ ಮಾಡಿ ಅನಗತ್ಯ ಗೊಂದಲ ತಪ್ಪಿಸಿ
5August 29, 2026 5.3K 2