💐 CAR/DAR ಪೊಲೀಸ್ ಪರೀಕ್ಷೆಗೆ ಹೃತ್ಪೂರ್ವಕ ಶುಭಾಶಯಗಳು! 💐
ನಾಳೆ ಪರೀಕ್ಷೆ ಬರೆಯುತ್ತಿರುವ ನಮ್ಮ ಎಲ್ಲಾ ಸಹ ಸ್ಪರ್ಧಾರ್ಥಿಗಳಿಗೆ Creative IAS Academy ವತಿಯಿಂದ ಹಾರ್ದಿಕ ಶುಭಾಶಯಗಳು. ❤️
ನಿಮ್ಮ ಪರಿಶ್ರಮವೇ ನಿಮ್ಮ ಶಕ್ತಿ, ಆತ್ಮವಿಶ್ವಾಸವೇ ನಿಮ್ಮ ಗೆಲುವಿನ ಮೊದಲ ಹೆಜ್ಜೆ.
ಇದುವರೆಗೆ ಮಾಡಿದ ನಿಮ್ಮ ಕಠಿಣ ಪರಿಶ್ರಮಕ್ಕೆ ನಾಳೆ ಫಲ ಸಿಗಲಿ.
ನಿಮ್ಮ ಕನಸು ನನಸಾಗಲಿ…
ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿ ಮೂಡಿಬರಲಿ! ✨👮♂️
🌟 All the Very Best! 🌟
29
6
1September 5, 2026 2.9K 2