ಆತ್ಮೀಯ ಭಾವಿ ಶಿಕ್ಷಕರಿಗೆಲ್ಲ "ಶಿಕ್ಷಕರ ದಿನಾಚರಣೆಯ ಶುಭಾಶಯಗಳು"...
ಈ ವರ್ಷ ಸ್ಪರ್ಧಾರ್ಥಿಯಾಗಿರುವಿರಿ, ಖಂಡಿತವಾಗಿಯೂ ಮುಂದಿನ ವರ್ಷ ಈ ದಿನದ ಶಿಕ್ಷಕರ ದಿನಾಚರಣೆಯನ್ನು ನೀವೊಬ್ಬ ಸರ್ಕಾರಿ ಶಿಕ್ಷಕರಾಗಿ ಮಕ್ಕಳೊಂದಿಗೆ ಆಚರಿಸುತ್ತೀರಿ...
ನಿಮ್ಮ ತಯಾರಿಯನ್ನು ಮತ್ತಷ್ಟು ಚುರುಕುಗೊಳಿಸಿ, ಎಲ್ಲಾ ಟೆಸ್ಟ್ ಗಳನ್ನು ಬರೆಯಿರಿ. ನಿಮ್ಮ ಪ್ರತಿಸ್ಪರ್ಧಿಗಿಂತ ಕೇವಲ 1 ಅಂಕ ಹೆಚ್ಚು ತೆಗೆದುಕೊಂಡರೂ ನೀವು ಅವರಿಗಿಂತ ಸ್ಪರ್ಧೆಯಲ್ಲಿ ಮುಂದೆ ಇರುವಿರಿ ಎಂದೇ ಅರ್ಥ... ಏಕೆಂದರೆ ಸರ್ಕಾರಿ ಹುದ್ದೆ ಕೈ ತಪ್ಪುವುದು ಈ 1-2 ಅಂಕಗಳಿಂದಲೇ...
ಹಾಗಾಗಿ ಯಾರೂ ಟೆಸ್ಟ್ ಮಿಸ್ ಮಾಡಬೇಡಿ...
15 ಟೆಸ್ಟ್ - 100 ಪ್ರಶ್ನೆಗಳು - 4 ಆಯ್ಕೆಗಳು= 6000 ಹೊಸ ವಿಷಯಗಳನ್ನು ನೀವು ಕಲಿಯುವಿರಿ...
ಮತ್ತೊಮ್ಮೆ ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು...
ತುಂಬಾ ಜನ Mission ಶಿಕ್ಷಕರು ಕೋರ್ಸಿಗೆ ಹೇಗೆ Admission ಮಾಡಬೇಕು ಎಂದು ಕೇಳುತ್ತಿರುವಿರಿ. ಈ ಕೆಳಗಿನ registration link ಒತ್ತಿ ನೇರವಾಗಿ Admission ಪಡೆಯಬಹುದು..
👇👇👇👇👇👇👇
https://classplusapp.com/w/creative-ias-academy-vqlfcn/courses/893581?utm_source%3Dother%26utm_medium%3Dtutor-course-referral%26utm_campaign%3Dcourse-overview-webapp

6
1
1September 5, 2026 2.2K 2