🎉 CONGRATULATIONS TO ALL SUCCESSFUL CANDIDATES!
🎉Huge congratulations to everyone who has cleared the Civil Police Constable 2026 Written Examination! 👮♂️👮♀️🏆 Next Stop: Physical Examination Wishing you all the very best as you prepare for the physical test. Keep up the momentum, stay disciplined, and give it your 100%!💪
To those who didn't clear this time:Do not lose heart. A single exam does not define your potential. Bigger and better opportunities are waiting down the road. Take a short pause, analyze your weak areas, refine your strategy, and hit the books again. Hard work always pays off.
🎉 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ 2026 ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು!
🎉ದೇಹದಾರ್ಢ್ಯ ಪರೀಕ್ಷೆಗೆ (Physical Test) ಸಿದ್ಧರಾಗುತ್ತಿರುವ ಪ್ರತಿಯೊಬ್ಬರಿಗೂ ಶುಭಹಾರೈಕೆಗಳು. ನಿಮ್ಮ ಶ್ರಮ ಹೀಗೆಯೇ ಮುಂದುವರಿಯಲಿ!ದಿಗುಲುಪಡಬೇಡಿ.
ಫಲಿತಾಂಶ ನಿಮ್ಮ ಪರವಾಗಿ ಬಾರದಿದ್ದರೆ ನಿರಾಶರಾಗಬೇಡಿ, ಮತ್ತಷ್ಟು ಉತ್ತಮ ಅವಕಾಶಗಳು ನಿಮ್ಮ ಹಾದಿಯಲ್ಲಷ್ಟೇ ಇವೆ. ನಿಮ್ಮ ಕೊರತೆಗಳನ್ನು ಸರಿಪಡಿಸಿಕೊಂಡು, ಪೂರ್ಣ ಶ್ರದ್ಧೆಯಿಂದ ಮತ್ತೆ ಸಿದ್ಧತೆ ಮುಂದುವರಿಸಿ.#CPC2026 #KarnatakaPolice #NeverGiveUp
7
3
1August 30, 2026 2.7K 2