PC Exam Final Date: ✍🏻📋✍🏻📋✍🏻📋✍🏻 ⚫ 3,395 + 596 (HK) = 3,991 Civil ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷಾ ದಿನಾಂಕ: 02-08-2026 ⚫ 1,500 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR / DAR) ಹುದ್ದೆಗಳ ನೇಮಕಾತಿ ಪರೀಕ್ಷಾ ದಿನಾಂಕ: 06-09-2026 ⚫ KSRP, KSISF & RESERVE POLICE CONSTABLE ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷಾ ದಿನಾಂಕ: 20-09-2026 ⚫ ಈ ಮೇಲಿನ ದಿನಾಂಕಗಳಂದೇ ಪರೀಕ್ಷೆ ನಡೆಸಲು ಈಗಾಗಲೇ ಸಕಲ ಸಿದ್ಧತೆಗಳಾಗಿದ್ದು, ಇದೇ ದಿನಾಂಕ ಬಹುತೇಕ ಖಚಿತ.!! ✍🏻📋✍🏻📋✍🏻📋✍🏻
July 23, 2026 4.3K 10