ಅಲ್ಲಿಗೆ ಕರ್ನಾಟಕ ಆರ್ಥಿಕ ಸಮೀಕ್ಷೆಯ ಎಲ್ಲಾ 13 ಅಧ್ಯಾಯಗಳನ್ನು ಈ ವರ್ಷವೂ ಕೂಡ ಕಂಪ್ಲೀಟ್ ಮಾಡಿ ಕೊಟ್ಟಿದೀನಿ. ಅವುಗಳ ಎಲ್ಲಾ ಪಿಡಿಎಫ್ ಗಳನ್ನೂ ಶೇರ್ ಮಾಡಿದೀನಿ, ಸ್ವಲ್ಪ ಲೇಟ್ ಆದ್ರೂ, ಕೊಟ್ಟ ಮಾತಿನಂತೆ ಎಲ್ಲಾ ಚಾಪ್ಟರ್ ಮುಗಿಸಿ ಕೊಟ್ಟಿದೀನಿ...ಇನ್ನು ಏನಿದ್ರೂ ನಿಮ್ಮ ಜವಾಬ್ದಾರಿ...ಸಾವಿರಾರು ಹುದ್ದೆಗಳು ಕಾಲ್ ಆಗಿವೆ ಮತ್ತು ದಿನದಿನಕ್ಕೂ ಮತ್ತಷ್ಟು ನೋಟಿಫಿಕೇಶನ್ ಗಳು ಬರ್ತಾ ಇದಾವೆ...ಕರೆಂಟ್ ಅಫ್ಫೇರ್ಸ್ ಬಜೆಟ್ ಎಕನಾಮಿಕ್ ಸರ್ವೇ ಓದಿದ್ರೆ ಒಂದು ಎಕ್ಸ್ಟ್ರಾ ಅಡ್ವಾಂಟೇಜ್ ಇರುತ್ತೆ...ಅದರಲ್ಲೂ ಇತ್ತೀಚಿಗೆ ಕೆ.ಇ. ಎ ಮತ್ತು ಕೆ.
ಪಿ.ಎಸ್ ಸಿ ಅವರು ಬಜೆಟ್ ಆರ್ಥಿಕ ಸಮೀಕ್ಷೆ ಗಳಿಂದ ನೇರವಾಗಿ ಪ್ರಶ್ನೆ ತೆಗೆದು ಕೊಡ್ತಾ ಇದಾರೆ...ಸ್ವಲ್ಪ ಜಾಸ್ತಿ ಎಫರ್ಟ್ ಹಾಕಿ ...ಗುಡ್ ಲಕ್.
August 20, 2026 17.2K 4