UPSC ವಾರ್ಷಿಕ ಪರೀಕ್ಷಾ ವೇಳಾಪಟ್ಟಿ–2027 ಪ್ರಕಟ ⚫ ಕೇಂದ್ರ ಲೋಕಸೇವಾ ಆಯೋಗವು… — SPARDHA 🎆 DEEPTI — TG.ME

📢 UPSC ವಾರ್ಷಿಕ ಪರೀಕ್ಷಾ ವೇಳಾಪಟ್ಟಿ–2027 ಪ್ರಕಟ
ಕೇಂದ್ರ ಲೋಕಸೇವಾ ಆಯೋಗವು (UPSC) 2027ರಲ್ಲಿ ನಡೆಸಲಿರುವ ನಾಗರಿಕ ಸೇವಾ ಪರೀಕ್ಷೆ (IAS/IPS/IFS) ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.
📅 IAS ಪೂರ್ವಭಾವಿ ಪರೀಕ್ಷೆ: 23 ಮೇ 2027
📅 IAS ಮುಖ್ಯ ಪರೀಕ್ಷೆ: 20 ಆಗಸ್ಟ್ 2027 ರಿಂದ ಆರಂಭ
Calendar-Year-2027-Engl-200526_0.pdf209.9 KB · PDF
September 9, 2026 240 3