ಯಾರದರೂ ನನಗೆ ಮೆಸ್ಸೇಜ್ ಮಾಡಲಿ ಇದನ್ನು ವಿರೋಧಿಸಿ ಅವರಿಗೆ ನಾನು ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಡುತ್ತೇನೆ, ಯಾರೆಲ್ಲ 1978 ರ ನಿಯಮ ರದ್ದು ಆಗೋಕೆ ಕನ್ನಡವನ್ನು ತಗೆದು ಹಾಕಿಸ್ಸೋಕೆ ಪ್ರಯತ್ನ ಮಾಡಿದ್ದೀರಿ ಎಲ್ಲವೂ ಗೊತ್ತಿದೆ ಸುಮ್ನೆ ಬೇಡ,. ಈಗ ನಮ್ಮ ಸ್ಪರ್ಧಾರ್ಥಿಗಳ ಬೇಡಿಕೆ ಒಂದೇ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು,ಕಂಪ್ಯೂಟರ್,ಇಂಗ್ಲಿಷ್ ಕೂಡ ಇರಬೇಕು,ಇದಕ್ಕೆ ವಿರೋಧ ಮಾಡಿ ನೋಡೋಣ ಆಗ ನಿಮ್ಮ ಉದ್ದೇಶ ಏನು ಅಂತ ಗೊತ್ತು ಆಗುತ್ತೆ, ಅದೇನೋ ಹೇಳಿದ್ರಿ ಅಲ್ವಾ ಈ ಹಿಂದೆ ಕಂಪ್ಯೂಟರ್,ಇಂಗ್ಲಿಷ್ ಕೂಡ ತುಂಬ ಮುಖ್ಯ ಅಂತ ಹೌದು ಮುಖ್ಯ ಇಲ್ಲ ಅಂದವರು ಯಾರು,ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಅದರ ಬಗ್ಗೆ ಜ್ಞಾನ ಇರಬೇಕು,ಅದಕ್ಕೆ ಕಂಪ್ಯೂಟರ್ ಇರಲಿ ಇಂಗ್ಲೀಷ್ ಇರಲಿ ಆದ್ರೆ ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.
September 2, 2026 7.1K 4