Beat Forester DV Date: ✍🏻📋✍🏻📋✍🏻📋✍🏻📋✍🏻 2025 ಜುಲೈ-20 ರಂದು… — 🎯TARGET PSI & KAS🎯 — TG.ME

Beat Forester DV Date:
✍🏻📋✍🏻📋✍🏻📋✍🏻📋✍🏻

2025 ಜುಲೈ-20 ರಂದು ನಡೆದಿದ್ದ 540 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ 07-08-2026 ರಂದು ಪ್ರಕಟಗೊಂಡ Additional Select List ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 2026 ಸೆಪ್ಟೆಂಬರ್-15 ರಂದು Document Verification ನಡೆಯಲಿದೆ.!!
✍🏻📋✍🏻📋✍🏻📋✍🏻
Publication_of_1_1_Additional_list_Final_objection_reply_Signed.pdf361.6 KB · PDF
❤1
September 8, 2026 1.1K 1