ಇ-ಸ್ವತ್ತು (e-Swathu): ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ವಿವರಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುವ ಕರ್ನಾಟಕ ಸರ್ಕಾರದ ತಂತ್ರಾಂಶ. ಇದರ ಮೂಲಕ ಆಸ್ತಿ ನೋಂದಣಿ, ಮಾಲೀಕತ್ವ ವರ್ಗಾವಣೆ ಹಾಗೂ ನಮೂನೆ–9 ಮತ್ತು ನಮೂನೆ–11 ದಾಖಲೆಗಳನ್ನು ಪಡೆಯಬಹುದು.t.me/TARGETPSI2/1178591September 8, 2026 952 8