ನಿಮಗಿದು ಗೊತ್ತೇ ? ಪ್ರಸ್ತುತ ಭಾರತದ ವಿಶ್ವ ಪಾರಂಪರಿಕ ತಾಣಗಳ ಸಂಖ್ಯೆ - 45… — 🎯TARGET PSI & KAS🎯 — TG.ME

ನಿಮಗಿದು ಗೊತ್ತೇ ?

ಪ್ರಸ್ತುತ ಭಾರತದ ವಿಶ್ವ ಪಾರಂಪರಿಕ ತಾಣಗಳ ಸಂಖ್ಯೆ -
45



ಸಾಂಸ್ಕೃತಿಕ ತಾಣಗಳು -
37


ನೈಸರ್ಗಿಕ ತಾಣಗಳು -
7



ಮಿಶ್ರ ತಾಣ -
1



37 + 7 + 1 = 45

45 ನೇ ತಾಣ -
ಸಾರಾನಾಥದ ಬೌದ್ಧ ತಾಣ (2026)



44 ನೇ ತಾಣ -
ಮರಾಠ ಸೇನಾ ತಾಣಗಳು ( 2025)


43 ನೇ ತಾಣ -
ಚರೈಡಿಯೊ ಮೋಯಿಡಮ್ ಗಳು (2024)



42 ನೇ ತಾಣ -
ಹೊಯ್ಸಳ ದೇವಾಲಯ ( 2024)



41 ನೇ ತಾಣ -
ಶಾಂತಿನಿಕೇತನ (2023)
❤2
September 7, 2026 981 13