ಡಾ. ಸರ್ವಪಲ್ಲಿ ರಾಧಾಕೃಷ್ಣನ್ 🔰 ಜನನ - 1888 ಸಪ್ಟೆಂಬರ್ 05 🔰 ಸ್ಥಳ - ದಕ್ಷಿಣ… — 🎯TARGET PSI & KAS🎯 — TG.ME

📮ಡಾ. ಸರ್ವಪಲ್ಲಿ ರಾಧಾಕೃಷ್ಣನ್

🔰 ಜನನ - 1888 ಸಪ್ಟೆಂಬರ್ 05

🔰 ಸ್ಥಳ - ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ'

🔰 ತಂದೆ - ಸರ್ವಪಲ್ಲಿ ವೀರಸ್ವಾಮಿ

🔰 ತಾಯಿ - ಸೀತಮ್ಮ

🔰 ಭಾರತೀಯ ತತ್ವಜ್ಞಾನಿ ಮತ್ತು ರಾಜಕಾರಣಿಯಾಗಿದ್ದ " ಡಾ. ಸರ್ವಪಲ್ಲಿ ರಾಧಾಕೃಷ್ಣನ್ " ಅವರು 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು...

🔰 1949 ರಿಂದ 1952 ರವರೆಗೆ ಸೋವಿಯತ್ ಒಕ್ಕೂಟಕ್ಕೆ ಭಾರತದ 2 ನೇ ರಾಯಭಾರಿಯಾಗಿದ್ದರು ಮತ್ತು 1939 ರಿಂದ 1948 ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ 4 ನೇ ಉಪಕುಲಪತಿಯಾಗಿದ್ದರು...

🔰 1962 ರಿಂದ 1967 ರವರೆಗೆ ಭಾರತದ 2 ನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದರು...

🔰 1954 ರಲ್ಲಿ ಭಾರತ ರತ್ನ ಪ್ರಶಸ್ತಿ ದೊರೆಯಿತು...

🔰 ಮೊದಲ ಬಾರಿಗೆ ಭಾರತದಲ್ಲಿ 1962 ರಂದು ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು  ಶಿಕ್ಷಕರ ದಿನವನ್ನಾಗಿ ಆಚರಿಸಲಾಯಿತು..
September 5, 2026 848 2