ಹೊಸ ನಿಯಮದ ಪ್ರಕಾರ ಕಲಾ ಸಮಾಜ ವಿಜ್ಞಾನ ಶಿಕ್ಷಕರಿಗೆ ಬೋಧನಾ ಮಾಧ್ಯಮ ಅದೇ… — 🎯TARGET PSI & KAS🎯 — TG.ME

ಹೊಸ ನಿಯಮದ ಪ್ರಕಾರ ಕಲಾ ಸಮಾಜ ವಿಜ್ಞಾನ ಶಿಕ್ಷಕರಿಗೆ ಬೋಧನಾ ಮಾಧ್ಯಮ ಅದೇ ಮಾಧ್ಯಮದಲ್ಲಿ ಮುಗಿದಿರಬೇಕೆಂದು ನಿಯಮ ತಂದಿರುತ್ತಾರೆ ಅಂದರೆ ಕಲಾ ಆಂಗ್ಲ ಮಾಧ್ಯಮ ಶಿಕ್ಷಕರಿಗೆ ಆಂಗ್ಲ ಮಾಧ್ಯಮದಲ್ಲಿ ಎಸ್ ಎಸ್ ಎಲ್ ಸಿ ಅಥವಾ ಪದವಿ ಮುಗಿಯಬೇಕೆಂದು ನಿಯಮ ತಿದ್ದುಪಡಿ ಮಾಡಿರುತ್ತಾರೆ. ಇದು ಕನ್ನಡ ಸಮಾಜ ಶಿಕ್ಷಕರಿಗೆ ಆಂಗ್ಲ ಮಾಧ್ಯಮ ಸಮಾಜ ವಿಜ್ಞಾನ ಹುದ್ದೆಗೆ ಹಾಕಲು ಅವಕಾಶ ಇರುವುದಿಲ್ಲ ಇದು ಒಂದು ಬೇಸರದ ಸಂಗತಿ.
September 5, 2026 857 2