🎯TARGET PSI & KAS🎯: post #117167 — TG.ME

ಇದು ಒಂದೇ ನೇಮಕಾತಿ ಅಲ್ಲ,ಅವನು ಎಕ್ಸಾಮ್ ಕಂಟ್ರೋಲ್ ರ ಆಗಿ ಇದ್ದಾಗ ಎಷ್ಟು ಪರೀಕ್ಷೆಗಳು ಅಕ್ರಮ ಆಗಿದ್ದಾವೆ ಎಲ್ಲವೂ ತನಿಖೆ ಆಗಬೇಕು,ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಒಬ್ಬರಿಗೂ ಅನ್ಯಾಯ ಆಗಬಾರದು ಇದರಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಯಾವ ಸ್ಪರ್ಧಾರ್ಥಿಗಳ ತಪ್ಪಿಲ್ಲ ಇದಕ್ಕೆ ಸರ್ಕಾರ ಎಲ್ಲರಿಗೂ ನ್ಯಾಯ ಒದಗಿಸಬೇಕು.
September 1, 2026 756 1