PDO - VA - KPSC Classes: post #40 — TG.ME

ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು 50% ಮೀಸಲಾತಿ ಮಿತಿಯನ್ನು ಮೀರಿಸಿ ಜಾರಿಗೊಳಿಸಿದ್ದ ಪ್ರಕರಣಗಳು ಮಾನ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ. 👉 ಈ ಹಿನ್ನೆಲೆ 56% ಮೀಸಲಾತಿ ಪ್ರಕರಣವನ್ನು 12 ಫೆಬ್ರವರಿ 2026ಕ್ಕೆ ಮುಂದೂಡಲಾಗಿದೆ. 🔍 ಮುಖ್ಯ ಅಂಶಗಳು: ✅ ರಾಜ್ಯ ಸರ್ಕಾರಗಳು 50% ಮೀಸಲಾತಿ ಮಿತಿಯೊಳಗೆ ಹೊಸ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಬಹುದಾಗಿದೆ. ❌ 50% ಮಿತಿಯನ್ನು ಮೀರಿರುವ ಹೊಸ ಅಧಿಸೂಚನೆಗಳಿಗೆ ಅಂತಿಮ ತೀರ್ಪು ಬರುವವರೆಗೆ ಆರ್ಡರ್ ಕಾಪಿ (Order Copy) ನೀಡಬಾರದು. (ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿದಿರುವ ಪ್ರಕರಣಗಳಲ್ಲಿ ಅನ್ವಯವಾಗುವುದಿಲ್ಲ‌.) ⚖️ ಈ ಪ್ರಕರಣದ ವಿಸ್ತೃತ ಪರಿಶೀಲನೆ ಮುಂದಿನ ವಿಚಾರಣೆಯಿಂದಲೇ (12/02/2026) ಆರಂಭವಾಗಲಿದೆ.

January 20, 2026 176