👉 ನಮ್ಮ ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ಪ್ರಾಣಿ, ಪಕ್ಷಿ, ಮರ, ಹೂವು ಸೇರಿದಂತೆ ತನ್ನದೇ ಆದ ಮುದ್ರೆ ಮತ್ತು ಲಾಂಛನ ಹೊಂದಿದೆ. ಅದೇ ರೀತಿ ಕೂಡ ಕರ್ನಾಟಕವು ಕೂಡ ಹೊಂದಿದೆ.
'ದಾಸ ಮಗರೆ' ಪಕ್ಷಿಯು ಕರ್ನಾಟಕದ ರಾಜ್ಯ ಪಕ್ಷಿಯಾಗಿದೆ ಇದನ್ನು ಆಂಗ್ಲ ಭಾಷೆಯಲ್ಲಿ 'ಇಂಡಿಯನ್ ರೋಲರ್' ಹಾಗು ಹಿಂದಿಯಲ್ಲಿ 'ನೀಲಕಂಠ' ಎಂದು ಅಂತ ಹೇಳುತ್ತಾರೆ.
ಭಾರತದಲ್ಲಿ ಅತಿ ಹೆಚ್ಚು ರಾಜ್ಯಗಳಿಗೆ ರಾಜ್ಯಪಕ್ಷಿಯಾದ ಕೀರ್ತಿ ಕೂಡಾ ನೀಲಕಂಠ ಪಕ್ಷಿಗೆ ಸಲ್ಲುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಹಾಗೂ ತೆಲಂಗಾಣ ರಾಜ್ಯಗಳಿಗೆ ರಾಜ್ಯ ಪಕ್ಷಿಯಾಗಿದೆ
November 5, 2022 3.4K 2