ನಮ್ಮ ಭಾರತದ ನೂತನ ರಾಷ್ಟ್ರಪತಿ . ದೇಶದ ಎರಡನೇ ಮತ್ತು ಬುಡಕಟ್ಟು ಜನಾಂಗದ ಮೊದಲ… — KPSC-Gurukula Target PSI/PC coaching class, hadagali — TG.ME

💎ನಮ್ಮ ಭಾರತದ ನೂತನ ರಾಷ್ಟ್ರಪತಿ .

ದೇಶದ ಎರಡನೇ ಮತ್ತು ಬುಡಕಟ್ಟು ಜನಾಂಗದ ಮೊದಲ ಮಹಿಳಾ ರಾಷ್ಟ್ರಪತಿ ಯಾಗಿ ದ್ರೌಪದಿ ಮುರ್ಮು ಆಯ್ಕೆ.


- ಒಟ್ಟು 748 ಮತಗಳು
- ದ್ರೌಪದಿ ಮುರ್ಮು 540 ಮತಗಳನ್ನ ಪಡೆದರು
- ಯಶವಂತ್ ಸಿನ್ಹಾ 204 ಮತಗಳನ್ನ ಪಡೆದರು
July 23, 2022 1.6K