CAR/DAR ಪೊಲೀಸ್ ಪರೀಕ್ಷೆಗೆ ಹೃತ್ಪೂರ್ವಕ ಶುಭಾಶಯಗಳು! 💐 ನಾಳೆ ಪರೀಕ್ಷೆ… — CREATIVE IAS ACADEMY — TG.ME

💐 CAR/DAR ಪೊಲೀಸ್ ಪರೀಕ್ಷೆಗೆ ಹೃತ್ಪೂರ್ವಕ ಶುಭಾಶಯಗಳು! 💐

ನಾಳೆ ಪರೀಕ್ಷೆ ಬರೆಯುತ್ತಿರುವ ನಮ್ಮ ಎಲ್ಲಾ ಸಹ ಸ್ಪರ್ಧಾರ್ಥಿಗಳಿಗೆ Creative IAS Academy ವತಿಯಿಂದ ಹಾರ್ದಿಕ ಶುಭಾಶಯಗಳು. ❤️

ನಿಮ್ಮ ಪರಿಶ್ರಮವೇ ನಿಮ್ಮ ಶಕ್ತಿ, ಆತ್ಮವಿಶ್ವಾಸವೇ ನಿಮ್ಮ ಗೆಲುವಿನ ಮೊದಲ ಹೆಜ್ಜೆ.

ಇದುವರೆಗೆ ಮಾಡಿದ ನಿಮ್ಮ ಕಠಿಣ ಪರಿಶ್ರಮಕ್ಕೆ ನಾಳೆ ಫಲ ಸಿಗಲಿ.
ನಿಮ್ಮ ಕನಸು ನನಸಾಗಲಿ…
ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿ ಮೂಡಿಬರಲಿ! 👮‍♂️

🌟 All the Very Best! 🌟
❤19👍4
September 5, 2026 1.4K 2